ಮೂಲಸೌಕರ್ಯ ಅಭಿವೃದ್ಧಿ,
ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆ
G20 theme and logo1_0

ಕರ್ನಾಟಕ ಜಲಸಾರಿಗೆ ಮಂಡಳಿ

ಕೆಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ಅಭಿವೃದ್ಧಿ

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿ (PPP)ಯಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ ಸರ್ವಜುತು ಡೀಪ್‌ ವಾಟರ್‌ ಗ್ರೀನ್‌ ಫೀಲ್ಡ್‌ ಬಂದರಿನ ಅಭಿವೃದ್ದಿ

In a major and momentous step towards the development of the Maritime Sector of Karnataka, Karnataka Maritime Board has awarded the Project “development of an All-Weather Greenfield Port at Keni, Uttara Kannada District, Karnataka under Public-Private-Partnership model” consortium of JSW Infrastructure Limited which was the H1 Bidder for the project.

With an estimated development cost of ₹4,119 Crores, this Port is expected to be one of India’s largest ports with the cargo handling capacity of 30 MTPA.

ಶ್ರೀ ದೇವಕಿ ನಂದನ್‌, ಮುಖ್ಯಸ್ಮರು, ಎ೦ & ಎ ಮತ್ತು ಬಿಸಿನೆಸ್‌ ಡವಲಪ್‌ಮೆಂಟ್‌, JSW ಇನ್ನಾಸ್ಪಕ್ತರ್‌ ರವರು ದಿನಾಂಕ: 16.11.2023ರಂದು ಬೆ೦ಗಳೂರಿನ ಕರ್ನಾಟಕ ಜಲಸಾರಿಗೆ ಮಂಡಳಿಯ ಕಛೇರಿಗೆ ಭೇಟಿ ನೀಡಿ ಅಧಿಕೃತವಾಗಿ Letter of Award ಪತ್ರವನ್ನು ಪಡದಿರುತ್ತಾರೆ ಹಾಗೂ ಒಪ್ಪಿಗೆ ಪತ್ರವನ್ನು ನೀಡಿರುತ್ತಾರೆ.

ಪ್ರಸ್ತುತ, ಕರ್ನಾಟಕದ 13 ಕಿರು ಬಂದರುಗಳಲ್ಲಿ ಕಾರವಾರ ಹಾಗೂ ಹಳೇ ಮ೦ಗಳೂರು ಬ೦ದರುಗಳಿ೦ದ ಮಾತ್ರ ಸರಕು ವಹಿವಾಟನ್ನು ನಿರ್ವಹಿಸಲಾಗುತ್ತಿದ್ದು, ದೇಶದ ಎಲ್ಲಾ ಕರಾವಳಿಯ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು PPP ಮಾದರಿಯಲ್ಲಿ ಬಂದರುಗಳನ್ನು ಅಭಿವೃದ್ಧಿಪಡಿಸದ ರಾಜ್ಯವಾಗಿರುತ್ತದೆ. ಈ ಪ್ರಯತ್ನವು ಸಮುದ್ರ ಯಾನದ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

 The Greenfield port will provide quick access to the world markets to Karnataka-based industries especially the areas of coastal Karnataka by boosting the trade as well as socio-economic scenario of the hinterland.

admin
Author: admin

Previous KMB 9 ನೇ ಮಂಡಳಿ ಸಭೆಯನ್ನು ಯಶಸ್ವಿಯಾಗಿ ನಡೆಸಿತು.

Leave Your Comment

CONTENT OWNED AND MAINTAINED BY : Infrastructure Development Ports & Inland Water Transport Department

Last Updated : 05-10-2023 01:13 PM

Designed, Developed and Hosted by: Center for e-Governance - Web Portal, Government of Karnataka © 2024, All Rights Reserved.